ತಾಲೂಕು: `ಕೈ’ ಬಿಟ್ಟ ಸರ್ಕಾರ ಜನರಲ್ಲಿ ಬೇಸರ

ಹಿಂದಿನ ಬಿಜೆಪಿ ಸರ್ಕಾರ ತನ್ನ ಕೊನೆಯ ಬಜೆಟ್ ನಲ್ಲಿ 43 ತಾಲೂಕುಗಳನ್ನು ಘೋಷಣೆ ಮಾಡಿತ್ತು.ಇದೀಗ ಸಿದ್ದರಾಮಯ್ಯ ನೇತೃತ್ವದ ನೂತನ ಸರ್ಕಾರ ಹೊಸ ತಾಲೂಕನ್ನು ಮರುಪರಿಶೀಲನಗೊಳಪಡಿಸಲು ನಿರ್ಧರಿಸಿದ್ದು ತಾಲೂಕು ರಚನೆ ಪ್ರಕ್ರಿಯೆಯ ಕನಸು ಭಗ್ನಗೊಂಡಿದೆ.

Read More...

Top News

ತಾಲೂಕು ರದ್ದು ಸರಿಯಲ್ಲ: ಅಮರನಾಥ ಶೆಟ್ಟಿ

ಆರ್ಥಿಕ ಹೊರೆ ಎನ್ನುವ ಕಾರಣಕ್ಕೆ ಘೋಷಿಸಲಾಗಿರುವ ತಾಲೂಕುಗಳನ್ನು ರದ್ದುಪಡಿಸುವ ನಿರ್ಧಾರ ಸರಿಯಲ್ಲ. ಅನುದಾನವನ್ನು ಹೊಂದಿಸಿಕೊಂಡು ಈ ಅಭಿವೃದ್ಧಿ ಕೆಲಸವನ್ನು ಪ್ರೋತ್ಸಾಹಿಸಬೇಕು ಎಂದು ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.

Read More >>

ತಾಲೂಕು ರದ್ದು ಖಂಡನೀಯ:ಜಗದೀಶ್ ಅಧಿಕಾರಿ

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಘೋಷಿಸಿರುವ ಮೂಡುಬಿದಿರೆ ಸಹಿತ ಇತರ 42 ತಾಲೂಕು ಘೋಷಣೆಯನ್ನು ಇದೀಗ ಕಾಂಗ್ರೆಸ್ ಸರಕಾರವು ಕೈಬಿಡಲು ಯೋಚಿಸಿರುವುದನ್ನು ಖಂಡಿಸುವುದಾಗಿ ಮತ್ತು ಈ ಬಗ್ಗೆ ಹೋರಾಟವನ್ನು ಮಾಡುವುದಾಗಿ ಬಿಜೆಪಿ ಮುಖಂಡ ಕೆ.ಪಿ.ಜಗದೀಶ ಅಧಿಕಾರಿ ತಿಳಿಸಿದ್ದಾರೆ.

Read More >>

ತಾಲೂಕುಗಳನ್ನು ರದ್ದು ವಿಚಾರಕ್ಕೆ ವಿರೋಧವಿದೆ: ಉಮಾನಾಥ ಕೋಟ್ಯಾನ್

ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಉಮಾನಾಥ ಎ. ಕೋಟ್ಯಾನ್ ಅವರು ತಾಲೂಕುಗಳನ್ನು ರದ್ದು ಮಾಡುವುದರ ಬಗ್ಗೆ ತಮ್ಮ ವಿರೋಧವಿದೆ.

Read More >>

ಕರಾವಳಿಯ ಜಿಲ್ಲೆಗೆ ಅನ್ಯಾಯವಾಗದು ಡಾ.ಎಂ ಮೋಹನ್ ಆಳ್ವ

ಮೂಡುಬಿದಿರೆ ತಾಲೂಕು ಘೋಷಣೆ ಮಾಡುವುದು ಬಳಿಕ ಅದರ ಪ್ರಕ್ರಿಯೆಯನ್ನು ತಡೆಹಿಡಿಯುವುದು ಕ್ಷೇತ್ರದ ಪ್ರಗತಿ ಹಾಗೂ ಜನರ ಭಾವನೆಗಳ ಜತೆ ಮಾಡುತ್ತಿರುವ ಚೆಲ್ಲಾಟವಾಗಿದೆ.

Read More >>

ರಾಷ್ಟ್ರೀಯ ಯುವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್: ಆಳ್ವಾಸ್ ಗೆ ಮೂರು ಪದಕ

ಮೇ 18ರಿಂದ ರಿಂದ ಮೇ 20 ವರೆಗೆ ಆಂಧ್ರಪ್ರದೇಶದ ಗುಂಟೂರಿನಲ್ಲಿ ನಡೆದ 18 ವರ್ಷ ವಯೋಮಿತಿಯ ರಾಷ್ಟ್ರೀಯ ಯುವ ಅಥ್ಲೆಟಿಕ್ ಚಾಂಪಿಯನ್ ಶಿಪ್ ನ ಲ್ಲಿ ಆಳ್ವಾಸ್ ನ ಸಿಮೋನ ಮಸ್ಕರೇನಸ್ 400ಮೀ ಹರ್ಡಲ್ಸ್ಲ್ ಮತ್ತು ಸೌಮ್ಯ ಪೋಲ್ವಾಲ್ಟ್ ನಲ್ಲಿ ಬೆಳ್ಳಿ ಪದಕವನ್ನು ಹಾಗೂ ನಮಿತಾ ಗುಂಡು ಎಸೆತದಲ್ಲಿ ಕಂಚಿನ ಪದಕವನ್ನು ಪಡೆದಿದ್ದಾರೆ

Read More >>

ಆಳ್ವಾಸ್ ನಲ್ಲಿ ದೀಪ ಪ್ರಜ್ವಲನ

ರೋಗಿಗಳಿಗೆ ವೈದ್ಯರಿಗಿಂತ ಹತ್ತಿರವಾಗಿರುವ ನರ್ಸ್ ಗಳು ಉತ್ತಮ ಗ್ರಹಣ ಶಕ್ತಿ, ಬದಲಾಗುತ್ತಿರುವ ತಂತ್ರಜ್ಞಾನದ ಮಾಹಿತಿ, ಆತ್ಮೀಯತೆಯ ಸಂವಹನ ಕಲೆಯೊಂದಿಗೆ ವೃತ್ತಿಯನ್ನು ಆನಂದಿಸುವಂತಾಗಬೇಕು ಎಂದು ಮಂಗಳೂರು ಶ್ರೀನಿವಾಸ್ ಮೆಡಿಕಲ್ ಸೈನ್ಸ್ ರಿಸರ್ಚ್ ಸೆಂಟರ್ ನ ಡೀನ್, ರಾ.ಗಾ.ಆ.ವಿ. ವಿವಿಯ ಮಾಜಿ ರಿಜಿಸ್ಟ್ರಾರ್ ಡಾ. ವಸಂತ ಕುಮಾರ್ ಹೇಳಿದರು.

Read More >>

ಮೇ 25: ಮನೆಮನೆಗೆ ವಿಶ್ವಕರ್ಮ 50ನೇ ಕಾರ್ಯಕ್ರಮ

ಮೂಡುಬಿದಿರೆ ಶ್ರೀ ವಿಶ್ವಕರ್ಮ ಸಂಸ್ಕೃತಿ ಪ್ರಸಾರ ಪ್ರತಿಷ್ಠಾನ ಇವರ `ಮನೆ ಮನೆಗೆ ವಿಶ್ವಕರ್ಮ’ ಸರಣಿ ಯಕ್ಷಗಾನ ತಾಳಮದ್ದಲೆಯ 50 ನೇ ಕಾರ್ಯಕ್ರಮವು ಮೂಡುಬಿದಿರೆ ಅಲಂಗಾರಿನ ಶ್ರೀ ಅಯ್ಯ ನಾಗಲಿಂಗ ಮಠದಲ್ಲಿ ಮೇ 25 ರಂದು ಅಪರಾಹ್ನ 2.30 ಕ್ಕೆ ನಡೆಯಲಿದೆ.

Read More >>

ಜೂನ್ 2 ರಂದು `ಉತ್ಸವ 2013’

ಐಸಿವೈಎಂ. ಮೂಡುಬಿದಿರೆ ವರಾಡೋ ವ್ಯಾಪ್ತಿಯ 13 ಚರ್ಚ್ ಗಳ ಯುವಜನರ ಪ್ರತಿಭಾ ಪ್ರದರ್ಶನ `ಉತ್ಸವ 2013’ ಜೂನ್ 2ರಂದು ಬೆಳಿಗ್ಗೆ 10ರಿಂದ ಮಾಸ್ತಿಕಟ್ಟೆ ಮಿಲನ್ ಮಲ್ಟಿಪರ್ಪಸ್ ಹಾಲ್ ನಲ್ಲಿ ನಡೆಯಲಿದೆ.

Read More >>

ನಿವೃತ್ತ ಸೇನಾಧಿಕಾರಿ ರುಕ್ಮಯ್ಯ ಹೆಗ್ಡೆ ನಿಧನ

ನಿವೃತ್ತ ಸೇನಾಧಿಕಾರಿ, ಪ್ರಾಂತ್ಯ ಗ್ರಾಮದ ಅನುರಾಮ ಭವನ ನಿವಾಸಿ ರುಕ್ಮಯ್ಯ ಹೆಗ್ಡೆ (87)ಅಲ್ಪಕಾಲದ ಅಸೌಖ್ಯದಿಂದ ಮ0ಗಳವಾರ ನಿಧನರಾದರು.

Read More >>

ಮೂಡುಬಿದಿರೆ ಕಾಳಿಕಾಂಬಾ ದೇವಳದ ಮಹಾಸಭೆ

ದೇವಾಲಯಗಳ ಆಡಳಿತ ನಿರಾತಂಕವಾಗಿ ನಡೆಯಬೇಕಾದರೆ ಸ್ಪಷ್ಟ ನೀತಿ ನಿಯಮಗಳನ್ನು ರೂಪಿಸಬೇಕು. ದೇವಳಗಳ ಆಡಳಿತ ಕ್ಲಿಷ್ಟಕರವಾಗಿದ್ದು ಪರಸ್ಪರ ಹೊಂದಾಣಿಕೆಯಿಂದ ಮಾತ್ರ ಸುಸೂತ್ರವಾಗಿ ನಡೆಯಲು ಸಾಧ್ಯ ಎಂದು ನಿವೃತ್ತ ತಹಸೀಲ್ದಾರ್ ಕೆ. ಮುರಳೀಧರ ಹೇಳಿದರು.

Read More >>

ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿಯರಿಂದ ಶಾಸಕಿ ಶಕುಂತಲಾ ಶೆಟ್ಟಿಗೆ ಆಶೀರ್ವಾದ

ಮೂಡುಬಿದಿರೆ ಶ್ರೀ ಜೈನ ಮಠದ ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿಯವರು ಪುತ್ತೂರಿನ ಜೈನ ಬಸದಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಶಾಸಕಿ ಶಕುಂತಲಾ ಶೆಟ್ಟಿ ಅವರು ಸ್ವಾಮೀಜಿಯವರ ಆಶೀರ್ವಾದ ಪಡೆದರು.

Read More >>

ಅನಿಲ್ ಲೋಬೋಗೆ ಸನ್ಮಾನ

ಆದರ್ಶ ಯುವಕ ಮಂಡಲ ಕರಿಂಜೆ ಇವರ ವತಿಯಿಂದ ಪುರಸಭಾ ಸದಸ್ಯನಾಗಿ ಆಯ್ಕೆಯಾದ ಅನಿಲ್ ಲೋಬೋ ಅವರನ್ನು ಭಾನುವಾರ ಸನ್ಮಾನಿಸಲಾಯಿತು.

Read More >>

Picture


KATTAKALI

Exclusive

ಮೂಡುಬಿದಿರೆಯಲ್ಲಿ ಟ್ರಾ`ಫಿಕ್ಸ್’ ಸಮಸ್ಯೆ

ಮಿತಿಮೀರಿದ ವಾಹನಗಳ ದಟ್ಟನೆ, ಸಂಚಾರಿ ನಿಯಮಗಳ ಉಲ್ಲಂಘನೆ, ಕಟ್ಟಡಗಳಿಗೆ ಪರವಾನಿಗೆ ನೀಡುವ ಸಂದರ್ಭ ಪುರಸಭೆಯವರ ನಿರ್ಲಕ್ಷ್ಯ. ಇವೆಲ್ಲ ಕಾರಣಗಳಿಂದ ಮೂಡುಬಿದಿರೆಯಲ್ಲಿ ದಿನದಿಂದ ದಿನಕ್ಕೆ ಟ್ರಾ`ಫಿಕ್ಸ್ ಸಮಸ್ಯೆ ಹೆಚ್ಚಾಗಿದೆ

Read More >>

ಬಹುಮುಖ ಪ್ರತಿಭೆಯ ಗುಣವತಿಯಮ್ಮ

ಸಾಹಿತ್ಯ, ಕಲಾ ಕ್ಷೇತ್ರಗಳಿಗೆ ತನ್ನದೇ ಕೊಡುಗೆ ನೀಡಿರುವ ಊರು ಮೂಡುಬಿದಿರೆ. ಇಂತಹ ಊರಿನಲ್ಲಿ ತನ್ನ ಬಹುಮುಖ ಪ್ರತಿಭೆಯ ಗುಣದಿಂದ ಚಿರಪರಿಚಿತರಾದವರು ಹಿರಿಯ ಕಲಾವಿದೆ, ನಿವೃತ್ತ ಶಿಕ್ಷಕಿ ಗುಣವತಿ ಎಂ. ಅವರ ಅಭಿಮಾನಿ ಹಾಗೂ ವಿದ್ಯಾರ್ಥಿಗಳಿಗೆ ನೆಚ್ಚಿನ ಗುಣವತಿಯಮ್ಮ.

Read More >>

ಮೂಡುಬಿದಿರೆ: ಆಳ್ವಾಸ್ ನಲ್ಲಿ 1,586 ಮಂದಿಗೆ ಪದವಿ ಪ್ರದಾನ

ಆಳ್ವಾಸ್ ಎಜ್ಯುಕೇಶನ್ ಫೌಂಡೇಶನ್ ವತಿಯಿಂದ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಕ್ಯಾಂಪಸ್ ನ ಆಳ್ವಾಸ್ ವಿಶ್ವನುಡಿಸಿರಿ-ವಿರಾಸತ್ ವೇದಿಕೆಯಲ್ಲಿ ಆಳ್ವಾಸ್ ಕಾಲೇಜಿನ ವಿವಿಧ ವಿಭಾಗದ ಅಧ್ಯಯನ ಶಾಖೆಯ 1586 ಮಂದಿಗೆ ಭಾನುವಾರ ಸಂಜೆ ಪದವಿ ಪ್ರದಾನ ಮಾಡಲಾಯಿತು.

Read More >>

ಸೋಲಿಲ್ಲದ ಸರದಾರ ಅಭಯಚಂದ್ರ

ಮೂಡಬಿದಿರೆಯ ರಾಜಕಾರಣದಲ್ಲಿ ಸದಾ ನೆನಪಿಸಿಕೊಳ್ಳಬಹುದಾದ ಓರ್ವ ಜನಪ್ರಿಯ ರಾಜಕಾರಣಿ ಅಭಯಚಂದ್ರ ಜೈನ್. ಮೂಡುಬಿದಿರೆಯಲ್ಲೇ ಹುಟ್ಟಿ ಬೆಳೆದ ಅಭಯಚಂದ್ರ ಜೈನ್ ಕಾಂಗ್ರೆಸಿನ ಸಕ್ರಿಯ ಕಾರ್ಯಕರ್ತರಾಗಿ 1969 ರಿಂದಲೂ ದುಡಿದವರು.

Read More >>

VIDEO


Moodbidri PhotosGantalkatte Church
Bangalore Live Newsbillawabedra